ಪರ್ಯಾಯ ದ್ವೀಪಗಳು ಹೆಚ್ಚಾಗಿ ನೀರಿನಿಂದ ಆವೃತವಾಗಿರುವ ಭೂಪ್ರದೇಶಗಳು. ==== ಯುರೋಪ್ : ==== ಸ್ಕಾಂಡಿನೇವಿಯಾ ಪರ್ಯಾಯ ದ್ವೀಪ ಐಬೇರಿಯಾ ಪರ್ಯಾಯ ದ್ವೀಪ ಬಾಲ್ಕನ್ ಪರ್ಯಾಯ ದ್ವೀಪ ಇಟಲಿ ಪರ್ಯಾಯ ದ್ವೀಪ ==== ಉತ್ತರ ಅಮೇರಿಕಾ ==== ಲ್ಯಾಬ್ರಡಾರ್ ಪರ್ಯಾಯ ದ್ವೀಪ ಅಲಾಸ್ಕಾ ಪರ್ಯಾಯ ದ್ವೀಪ ಒಲಿಂಪಿಕ್ ಪರ್ಯಾಯ ದ್ವೀಪ ಫ್ಲೋರಿಡಾ ಪರ್ಯಾಯ ದ್ವೀಪ ಬಾಹ ಕ್ಯಾಲಿಫೋರ್ನಿಯಾ ಪರ್ಯಾಯ ದ್ವೀಪ ಯುಕಾಟಾನ್ ಪರ್ಯಾಯ ದ್ವೀಪ ==== ದಕ್ಷಿಣ ಅಮೇರಿಕ ==== ಬ್ರುನ್ಸ್ವಿಕ್ ಪರ್ಯಾಯ ದ್ವೀಪ ==== ಅಂಟಾರ್ಟಿಕಾ ==== ಅಂಟಾರ್ಟಿಕಾ ಪರ್ಯಾಯ ದ್ವೀಪ ==== ಆಫ್ರಿಕಾ ==== ಆಫ್ರಿಕಾ ಪರ್ಯಾಯ ದ್ವೀಪ ==== ಆಸ್ಟ್ರೇಲಿಯಾ ==== ಫ್ಲೂರಿಯು ಪರ್ಯಾಯ ದ್ವೀಪ ಕೇಪ್ ಯಾರ್ಕ್ ಪರ್ಯಾಯ ದ್ವೀಪ ಐರ್ ಪರ್ಯಾಯ ದ್ವೀಪ ಲೀಫೇವರ್ ಪರ್ಯಾಯ ದ್ವೀಪ ==== ಏಷ್ಯಾದ ಪರ್ಯಾಯ ದ್ವೀಪ ==== ಇಂಡೋಚೈನಾ ಪರ್ಯಾಯ ದ್ವೀಪ ಅನಟೋಲಿಯನ್ ಪರ್ಯಾಯ ದ್ವೀಪ ಅರೇಬಿಯಾ ಪರ್ಯಾಯ ದ್ವೀಪ ಭಾರತ ಪರ್ಯಾಯ ದ್ವೀಪ ಕಂಚಟ್ಕಾ ಪರ್ಯಾಯ ದ್ವೀಪ ಕಾಠಿಯಾವಾರ್ ಪರ್ಯಾಯ ದ್ವೀಪ ಕೊರಿಯಾ ಪರ್ಯಾಯ ದ್ವೀಪ ಮಲಯಾ ಪರ್ಯಾಯ ದ್ವೀಪ ಶಾಂಡೊಂಗ್ ಪರ್ಯಾಯ ದ್ವೀಪ